ಮಲೆನಾಡು ಮತ್ತು ಅರೆಮಲೆನಾಡು ಪ್ರದೇಶಗಳಲ್ಲಿ ನಾಲ್ಕು ವರ್ಷಗಳ ಪರೀಕ್ಷೆಯ ನಂತರ ಅಡಿಕೆ ಬೆಳೆಗಾಗಿಯೇ ೬ ಪ್ರಮುಖ ಪೋಷಕಾಂಶಗಳು ಮತ್ತು ೫ ಲಘು ಪೋಷಕಾಂಶಗಳುಳ್ಳ ೧೦ಕ್ಕಿಂತ ಹೆಚ್ಚು ಸಾವಯವ ಕಚ್ಚಾ ವಸ್ತುಗಳ ಮಿಶ್ರಣದಿಂದ ಉತ್ಸಾದಿಸಿದ ಸಾವಯವ ಗೊಬ್ಬರ. ರಾಯಲ್ ಸಿ.ಎಸ್.ಪಿ. ಬೇವಿನ ಪುಡಿ ಯಾವುದೇ ಕಲಬೆರಿಕೆ ಮಾಡದೆ ಮತ್ತು ಯಾವುದೇ ರೀತಿ ಎಣ್ಣೆ ತೆಗೆಯದೆ ಇರುವ ಪರಿಶುದ್ದ ಬೇವಿನ ಬೀಜದ ಪುಡಿ. ಬೇವಿನ ಪುಡಿ ಬಳಸಿ ಉತ್ತಮ ಇಳುವರಿ ಪಡೆಯಿರಿ ಮತ್ತು ಬೆಳೆಯ ಆರೋಗ್ಯವನ್ನು ಕಾಪಾಡಿಕೊಳ್ಳಿ. ಬೇವಿನ ಪುಡಿಯು ನಿಮ್ಮ ಬೆಳೆಗಳಿಗೆ ರೋಗನಿರೋಧಕವಾಗಿ ಕೀಟನಾಶಕವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಗೊಬ್ಬರದ ರೀತಿಯಲ್ಲಿ ಪೋಷಕಾಂಶಗಳನ್ನು ಸಹ ಒದಗಿಸುತ್ತದೆ. “ಮಗುವಿಗೆ ತಾಯಿಯ ಎದೆ ಹಾಲಿನಂತೆ, ಕೃಷಿಗೆ ಬೇವಿನ ಪುಡಿ.”