ಯಾವುದೇ ಕಲಬೆರಿಕೆ ಮಾಡದೆ ಮತ್ತು ಯಾವುದೇ ರೀತಿ ಎಣ್ಣೆ ತೆಗೆಯದೆ ಇರುವ ಪರಿಶುದ್ದ ಬೇವಿನ ಬೀಜದ ಪುಡಿ.ಬೇವಿನ ಪುಡಿ ಬಳಸಿ ಉತ್ತಮ ಇಳುವರಿ ಪಡೆಯಿರಿ ಮತ್ತು ಬೆಳೆಯ ಆರೋಗ್ಯವನ್ನು ಕಾಪಾಡಿಕೊಳ್ಳಿ.ಬೇವಿನ ಪುಡಿಯು ನಿಮ್ಮ ಬೆಳೆಗಳಿಗೆ ರೋಗನಿರೋಧಕವಾಗಿ ಕೀಟನಾಶಕವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಗೊಬ್ಬರದ ರೀತಿಯಲ್ಲಿ ಪೋಷಕಾಂಶಗಳನ್ನು ಸಹ ಒದಗಿಸುತ್ತದೆ.